Bank Holidays: 2023 ರಲ್ಲಿನ ಬ್ಯಾಂಕ್‌ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Banks to remain closed THESE days in 2023

ನವದೆಹಲಿ: 2022 ವರ್ಷಾಂತ್ಯ ಸಮೀಪಿಸುತ್ತಿದೆ. ಹೀಗಾಗಿ, ಅನೇಕ ಮಂದಿ 2023ರಲ್ಲಿ ಎಷ್ಟು ದಿನ ಸರ್ಕಾರಿ ರಜೆಗಳು ಬರಬಹುದು ಎಂದು ಯೋಚಿಸುತ್ತಿರುತ್ತಾರೆ. ಅವುಗಳಲ್ಲಿ ಬ್ಯಾಂಕ್‌ ರಜಾದಿನಗಳು ಸಹ ಸೇರಿದ್ದು, ಅದರ ಸಂಪೂರ್ಣ ಪಟ್ಟಿ ಇಲ್ಲಿದೆ. ಎಲ್ಲಾ ಹಬ್ಬಗಳು, ಅಧಿಕೃತ ರಜಾದಿನಗಳು ಮತ್ತು ನಿರ್ಬಂಧಿತ ರಜಾದಿನಗಳು ಸೇರಿದಂತೆ 2023 ರ ಬ್ಯಾಂಕ್ ರಜಾದಿನಗಳ ಸಂಪೂರ್ಣ ಕ್ಯಾಲೆಂಡರ್ ಅನ್ನು ಇಲ್ಲಿ ಒದಗಿಸಲಾಗಿದೆ. ವಿವಿಧ ಭಾರತೀಯ ರಾಜ್ಯಗಳು ಬ್ಯಾಂಕ್ ರಜಾದಿನಗಳ ಬಗ್ಗೆ ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ವಿವಿಧ ರಾಜ್ಯ ಸರ್ಕಾರಗಳು ನೆಗೋಷಿಯೇಬಲ್ … Continue reading Bank Holidays: 2023 ರಲ್ಲಿನ ಬ್ಯಾಂಕ್‌ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Banks to remain closed THESE days in 2023