ಇನ್ಮುಂದೆ ಬ್ಯಾಂಕ್ ನೌಕರರಿಗಿನ್ನು ವಾರಕ್ಕೆ 5 ದಿನ ಕೆಲಸ, ಸ್ಯಾಲರಿ ಕೂಡ ಹೆಚ್ಚಳ ಸಾಧ್ಯತೆ: ವರದಿ

ನವದೆಹಲಿ: ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಪ್ರಾರಂಭವಾಗುವ ಮೊದಲು ಬ್ಯಾಂಕುಗಳಿಗೆ ವಾರಕ್ಕೆ ಐದು ದಿನಗಳ ಕೆಲಸವನ್ನು ಸರ್ಕಾರ ಅನುಮೋದಿಸಬಹುದು ಎಂದು ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.  ಮಹಾ ಶಿವರಾತ್ರಿಯ ದಿನಾಂಕ, ಪೂಜಾ ಸಮಯ, ಇತಿಹಾಸ, ಮಹತ್ವ ಮತ್ತು ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ! ಕಳೆದ ವರ್ಷ ಡಿಸೆಂಬರ್ನಲ್ಲಿ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಬ್ಯಾಂಕ್ ಒಕ್ಕೂಟಗಳು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ವೇತನದಲ್ಲಿ 17% … Continue reading ಇನ್ಮುಂದೆ ಬ್ಯಾಂಕ್ ನೌಕರರಿಗಿನ್ನು ವಾರಕ್ಕೆ 5 ದಿನ ಕೆಲಸ, ಸ್ಯಾಲರಿ ಕೂಡ ಹೆಚ್ಚಳ ಸಾಧ್ಯತೆ: ವರದಿ