ಬ್ಯಾಂಕ್ ಗ್ರಾಹಕರೇ ಗಮನಿಸಿ : ಅ.1 ರಿಂದ ಚಾಲ್ತಿಯಲ್ಲಿರುವುದಿಲ್ಲ ಈ ಎರಡು ಬ್ಯಾಂಕುಗಳ ಹಳೆ ಚೆಕ್ ಬುಕ್ !

ನವದೆಹಲಿ: ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ನ ಪ್ರಸ್ತುತ ಚೆಕ್ ಪುಸ್ತಕಗಳನ್ನು ಹೊಂದಿರುವ ಗ್ರಾಹಕರು ಹೊಸದನ್ನು ಪಡೆಯಬೇಕಾಗುತ್ತದೆ, ಏಕೆಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕ್ಟೋಬರ್ 1, 2021 ರಿಂದ ಅವುಗಳನ್ನು ಅಮಾನ್ಯಗೊಳಿಸುತ್ತದೆ. IPL 2021 : ಈ ಬಾರಿಯ `IPL’ ನಲ್ಲಿ ಹೊಸ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ `RCB’ ಈ ಕುರಿತು ಪಿಎನ್ ಬಿ ಟ್ವೀಟ್ ಮಾಡಿದೆ, ಒಬಿಸಿ ಮತ್ತು ಯುಎನ್ ಐನ ಹಳೆಯ ಚೆಕ್ ಪುಸ್ತಕವನ್ನು … Continue reading ಬ್ಯಾಂಕ್ ಗ್ರಾಹಕರೇ ಗಮನಿಸಿ : ಅ.1 ರಿಂದ ಚಾಲ್ತಿಯಲ್ಲಿರುವುದಿಲ್ಲ ಈ ಎರಡು ಬ್ಯಾಂಕುಗಳ ಹಳೆ ಚೆಕ್ ಬುಕ್ !