ಬ್ಯಾಂಕ್ ಗ್ರಾಹಕರೇ ಗಮನಿಸಿ : ಆ.1ʼರಿಂದ ಬದಲಾಗಲಿವೆ ʼಬ್ಯಾಂಕಿಂಗ್ ಶುಲ್ಕʼಗಳು : ಯಾವುದಕ್ಕೆ ಎಷ್ಟು? ಇಲ್ಲಿದೆ ಪೂರ್ಣ ಪಟ್ಟಿ

ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ತನ್ನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಶುಲ್ಕಗಳನ್ನ ಪರಿಷ್ಕರಿಸಿದೆ. ಹೊಸ ಶುಲ್ಕಗಳು ಆಗಸ್ಟ್ 1, 2021 ರಿಂದ ಜಾರಿಗೆ ಬರಲಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರಿಗೆ ಡೋರ್ ಬ್ಯಾಂಕಿಂಗ್ (ಡಿಎಸ್ ಬಿ) ಸೇವೆಗಳನ್ನ ಒದಗಿಸುತ್ತಿದ್ದು, ಈ ಮೂಲಕ ಬ್ಯಾಂಕ್ ಖಾತೆಯನ್ನ ತೆರೆಯಬಹುದು, ಠೇವಣಿಗಳನ್ನು ಮಾಡಬಹುದು, ನಿಧಿ ವರ್ಗಾವಣೆಗಳನ್ನು ಮಾಡಬಹುದು, ನಗದು ಹಿಂಪಡೆಯುವಿಕೆ, ಜೀವ ವಿಮೆ ಮತ್ತು ಸಾಮಾನ್ಯ ವಿಮೆಯನ್ನ ಖರೀದಿಸಬಹುದು. ಸೋಂಕು ಹೆಚ್ಚಾಗುತ್ತಿದ್ದರೂ ಇಂಗ್ಲೆಂಡ್ ನಲ್ಲಿ ಮಾಸ್ಕ್ ಹಾಕುವ … Continue reading ಬ್ಯಾಂಕ್ ಗ್ರಾಹಕರೇ ಗಮನಿಸಿ : ಆ.1ʼರಿಂದ ಬದಲಾಗಲಿವೆ ʼಬ್ಯಾಂಕಿಂಗ್ ಶುಲ್ಕʼಗಳು : ಯಾವುದಕ್ಕೆ ಎಷ್ಟು? ಇಲ್ಲಿದೆ ಪೂರ್ಣ ಪಟ್ಟಿ