Bank Alert : ನೀವು ಒಂದಕ್ಕಿಂತ ಹೆಚ್ಚು ʼಬ್ಯಾಂಕ್‌ ಖಾತೆʼ ಹೊಂದಿದ್ದೀರಾ? ಹಾಗಾದ್ರೆ, ಮಿಸ್‌ ಮಾಡದೇ ಈ ಸ್ಟೋರಿ ಓದಿ..!

ನವದೆಹಲಿ : ನೀವು ಕೂಡ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಹೊಂದಿದ್ರೆ, ತಪ್ಪದೇ ಈ ಸುದ್ದಿಯನ್ನ ಓದಿ. ಯಾಕಂದ್ರೆ, ಬಹು ಬ್ಯಾಂಕ್ ಖಾತೆಗಳೊಂದಿಗೆ, ನೀವು ಹಣಕಾಸಿನ ನಷ್ಟ ಮತ್ತು ಇತರ ಅನೇಕ ನಷ್ಟಗಳನ್ನ ಅನುಭವಿಸಬಹುದು. ಹಾಗಾಗಿನೇ ತೆರಿಗೆ ಮತ್ತು ಹೂಡಿಕೆ ತಜ್ಞರು ಒಂದೇ ಖಾತೆಯನ್ನ ಇರಿಸಿಕೊಳ್ಳಲು ಶಿಫಾರಸು ಮಾಡುತ್ತಾರೆ. ಇನ್ನು ಒಂದೇ ಬ್ಯಾಂಕ್ ಖಾತೆಯು ರಿಟರ್ನ್ಸ್ ಸಲ್ಲಿಸಲು ಸುಲಭವಾಗುತ್ತೆ ಎಂದು ಹೇಳುತ್ತಾರೆ. ಹಾಗಾದ್ರೆ, ಒಂದಕ್ಕಿಂತ ಹೆಚ್ಚು ಖಾತೆಗಳನ್ನ ಹೊಂದಿದ್ರೆ ಆಗುವ ಅನಾನುಕೂಲಗಳೇನು? ಅನಾನುಕೂಲಗಳೇನು..? ನೀವು ಅನೇಕ ಬ್ಯಾಂಕುಗಳಲ್ಲಿ … Continue reading Bank Alert : ನೀವು ಒಂದಕ್ಕಿಂತ ಹೆಚ್ಚು ʼಬ್ಯಾಂಕ್‌ ಖಾತೆʼ ಹೊಂದಿದ್ದೀರಾ? ಹಾಗಾದ್ರೆ, ಮಿಸ್‌ ಮಾಡದೇ ಈ ಸ್ಟೋರಿ ಓದಿ..!