‘ಬ್ಯಾಂಕ್ ಖಾತೆದಾರ’ರೇ ಹುಷಾರ್.! ಹೀಗೂ ವಂಚಿಸ್ತಾರೆ ‘ಆನ್ ಲೈನ್ ವಂಚಕ’ರು | Cyber Crime

ಮಂಡ್ಯ: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ₹ 1.60 ಲಕ್ಷ ಹಣವನ್ನು ಆನ್ ಲೈನ್ ವಂಚಕರು ಲಪಟಾಯಿಸಿರುವ ಘಟನೆ ಮದ್ದೂರಿನಲ್ಲಿ ಜರುಗಿದೆ. ರಾಂಪುರ ಗ್ರಾಮದ ಸೋಮಶೇಖರ್ (69) ಎಂಬುವವರೇ ಹಣ ಕಳೆದುಕೊಂಡವರು. ಈ ಕುರಿತು ಮಂಡ್ಯ ಸಿಇ‌ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮದ್ಧೂರಿನ ಕೆನರಾ ಬ್ಯಾಂಕ್’ನಲ್ಲಿ ಸೋಮಶೇಖರ್ ಅವರ ಹೊಂದಿದ್ದ ಉಳಿತಾಯ ಖಾತೆಗೆ ಗ್ರಾಹಕರ ಗಮನಕ್ಕೆ ಬಾರದೇ ಯುಪಿಐ ಸಂಪರ್ಕ ಸಾಧಿಸಿ ಆನ್ ಲೈನ್ ಮೂಲಕ ಹಂತ ಹಂತವಾಗಿ ₹ 1,60,798 ಹಣ ಕಟಾವು ಮಾಡಿ ವಂಚಿಸಿದ್ದಾರೆ … Continue reading ‘ಬ್ಯಾಂಕ್ ಖಾತೆದಾರ’ರೇ ಹುಷಾರ್.! ಹೀಗೂ ವಂಚಿಸ್ತಾರೆ ‘ಆನ್ ಲೈನ್ ವಂಚಕ’ರು | Cyber Crime