ಬಾಂಗ್ಲಾದೇಶ ಪರಿಸ್ಥಿತಿ ಉಲ್ಭಣ : ‘ಮೈತ್ರಿ ವಿಶೇಷ’ ಸೇರಿ ಭಾರತದ ‘ರೈಲು ಸೇವೆ’ ರದ್ದು, ‘ಲಿಸ್ಟ್’ ಇಲ್ಲಿದೆ

ನವದೆಹಲಿ : ಬಾಂಗ್ಲಾದೇಶವು ಹಿಂಸಾಚಾರದ ಬೆಂಕಿಯಲ್ಲಿ ಉರಿಯುತ್ತಿದ್ದು, ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಸಾವಿರಾರು ಜನರು ಬೀದಿಗಿಳಿದು ಸರ್ಕಾರಿ ಆಸ್ತಿಗೆ ಬೆಂಕಿ ಹಚ್ಚಿದ್ದಾರೆ. ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ವಿಶೇಷ ಮಿಲಿಟರಿ ಹೆಲಿಕಾಪ್ಟರ್’ನಲ್ಲಿ ಭಾರತಕ್ಕೆ ಆಗಮಿಸಿದ್ದಾರೆ. ರೈಲು ಸೇವೆಗಳ ಮೇಲೆ ಪರಿಣಾಮ.! ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರವನ್ನ ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ ಬಾಂಗ್ಲಾದೇಶದ ಗಡಿ ಪ್ರದೇಶಗಳ ಕಡೆಗೆ ಪ್ರಯಾಣಿಕರ ಮತ್ತು ಸರಕು ರೈಲು ಸೇವೆಗಳನ್ನ ಸ್ಥಗಿತಗೊಳಿಸಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೈತ್ರಿ … Continue reading ಬಾಂಗ್ಲಾದೇಶ ಪರಿಸ್ಥಿತಿ ಉಲ್ಭಣ : ‘ಮೈತ್ರಿ ವಿಶೇಷ’ ಸೇರಿ ಭಾರತದ ‘ರೈಲು ಸೇವೆ’ ರದ್ದು, ‘ಲಿಸ್ಟ್’ ಇಲ್ಲಿದೆ