BIG NEWS : ಇಂದು ಭಾರತಕ್ಕೆ ಬಾಂಗ್ಲಾದೇಶ ಪ್ರಧಾನಿ ʻಶೇಖ್ ಹಸೀನಾʼ ಭೇಟಿ: ಮೋದಿಯೊಂದಿಗೆ ಮಾತುಕತೆ
ದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭಾರತದ ಪ್ರವಾಸದಲ್ಲಿ ಪ್ರಧಾನಿ ಮೋದಿ(Prime Minister Modi) ಅವರನ್ನು ಭೇಟಿ ಮಾಡಲಿದ್ದು, ಮಾತುಕತೆ ನಡೆಸಲಿದ್ದಾರೆ. ಹಸೀನಾ ಅವರ ಭೇಟಿಯು ಎರಡು ದೇಶಗಳ ನಡುವಿನ ಸಂಪರ್ಕ, ಇಂಧನ, ಆಹಾರ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಮೇಲೆ ಕೇಂದ್ರೀಕರಿಸುತ್ತದೆ. ಇದೇ ವೇಳೆ ಕುಶಿಯಾರಾ ನದಿ ನೀರು ಹಂಚಿಕೆ ಸೇರಿ ಹಲವು ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕುವ ಸಾಧ್ಯತೆ … Continue reading BIG NEWS : ಇಂದು ಭಾರತಕ್ಕೆ ಬಾಂಗ್ಲಾದೇಶ ಪ್ರಧಾನಿ ʻಶೇಖ್ ಹಸೀನಾʼ ಭೇಟಿ: ಮೋದಿಯೊಂದಿಗೆ ಮಾತುಕತೆ
Copy and paste this URL into your WordPress site to embed
Copy and paste this code into your site to embed