BIG NEWS: ಸೆ.5ಕ್ಕೆ ಬಾಂಗ್ಲಾದೇಶದ ಪ್ರಧಾನಿ ʻಶೇಖ್ ಹಸೀನಾʼ ಭಾರತಕ್ಕೆ ಭೇಟಿ | Sheikh Hasina to visit India

ದೆಹಲಿ: ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ(Bangladesh PM Sheikh Hasina) ಅವರು ಸೆಪ್ಟೆಂಬರ್ 5 ರಿಂದ 8 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಹಸೀನಾ ಅವರ ಭೇಟಿಯ ಸಮಯದಲ್ಲಿ ಕುಶಿಯಾರಾ ನದಿಯ ನೀರಿನ ಮಧ್ಯಂತರ ಹಂಚಿಕೆ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಇದೇ ವೇಳೆ ಹಸೀನಾ ಅವರು ರಾಜಸ್ಥಾನದ ಅಜ್ಮೀರದಲ್ಲಿರುವ ಪೂಜ್ಯ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ವಿದೇಶಾಂಗ ವ್ಯವಹಾರಗಳ … Continue reading BIG NEWS: ಸೆ.5ಕ್ಕೆ ಬಾಂಗ್ಲಾದೇಶದ ಪ್ರಧಾನಿ ʻಶೇಖ್ ಹಸೀನಾʼ ಭಾರತಕ್ಕೆ ಭೇಟಿ | Sheikh Hasina to visit India