‘ಚೀನಾ’ ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದ ಬಾಂಗ್ಲಾ ಪ್ರಧಾನಿ ‘ಶೇಖ್ ಹಸೀನಾ’ ; ಕಾರಣವೇನು.?

ನವದೆಹಲಿ : ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಈ ವಾರದ ಆರಂಭದಲ್ಲಿ ತಮ್ಮ ಪ್ರವಾಸವನ್ನ ಕೊನೆಗೊಳಿಸಿದ ನಂತ್ರ ಚೀನಾದಿಂದ ತಮ್ಮ ದೇಶಕ್ಕೆ ಮರಳಿದ್ದಾರೆ. ಗುರುವಾರ ಬೆಳಿಗ್ಗೆ ಬೀಜಿಂಗ್’ನಿಂದ ಹೊರಡಬೇಕಿದ್ದ ಶೇಖ್ ಹಸೀನಾ ಬುಧವಾರ ರಾತ್ರಿಯೇ ಬೀಜಿಂಗ್’ನಿಂದ ಹೊರಟರು. ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್ ಹಸೀನಾ ಅವರ ಐದನೇ ಚೀನಾ ಭೇಟಿ ಇದಾಗಿದ್ದು, ಐದು ವರ್ಷಗಳಲ್ಲಿ ಮೊದಲ ಭೇಟಿಯಾಗಿದೆ. ಆದಾಗ್ಯೂ, ಬೀಜಿಂಗ್’ನಿಂದ ಅವ್ರು ಬೇಗನೆ ಹಿಂದಿರುಗಿದ್ದು, ಈ ಪ್ರವಾಸದಿಂದ ಬಯಸಿದ್ದನ್ನು ಪಡೆದಿಲ್ಲ ಎಂಬುದರ ಸೂಚನೆಯಾಗಿದೆ. ಬಾಂಗ್ಲಾದೇಶದ ಪ್ರಧಾನಿಗೆ ಚೀನಾದಿಂದ … Continue reading ‘ಚೀನಾ’ ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದ ಬಾಂಗ್ಲಾ ಪ್ರಧಾನಿ ‘ಶೇಖ್ ಹಸೀನಾ’ ; ಕಾರಣವೇನು.?