BREAKING : ಬಾಂಗ್ಲಾದೇಶ ಮುಖ್ಯ ಕ್ರಿಕೆಟ್ ಕೋಚ್ ‘ಚಂಡಿಕಾ ಹತುರುಸಿಂಘ’ ಅಮಾನತು
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಆಟಗಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುಖ್ಯ ಕೋಚ್ ಚಂಡಿಕಾ ಹತುರುಸಿಂಘ ಅವರನ್ನ ಶಿಸ್ತು ಆಧಾರದ ಮೇಲೆ ಅಮಾನತುಗೊಳಿಸಿದೆ. ಎರಡು ದುಷ್ಕೃತ್ಯದ ಆರೋಪಗಳನ್ನ ಎದುರಿಸುತ್ತಿರುವ ಹತುರುಸಿಂಘ ಅವರನ್ನ 48 ಗಂಟೆಗಳ ಕಾಲ ಅಮಾನತುಗೊಳಿಸಲಾಗಿದೆ ಮತ್ತು ಆ ಅವಧಿಯ ನಂತರ ತಕ್ಷಣವೇ ಅವರನ್ನ ವಜಾಗೊಳಿಸಲು ನಿರ್ಧರಿಸಲಾಗಿದೆ. ಬಿಸಿಬಿ ಕೂಡ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಫಿಲ್ ಸಿಮನ್ಸ್ ಮಧ್ಯಂತರ ಮುಖ್ಯ ಕೋಚ್ … Continue reading BREAKING : ಬಾಂಗ್ಲಾದೇಶ ಮುಖ್ಯ ಕ್ರಿಕೆಟ್ ಕೋಚ್ ‘ಚಂಡಿಕಾ ಹತುರುಸಿಂಘ’ ಅಮಾನತು
Copy and paste this URL into your WordPress site to embed
Copy and paste this code into your site to embed