BREAKING : ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ಬಂಧನಕ್ಕೆ ಬಾಂಗ್ಲಾ ಕೋರ್ಟ್’ನಿಂದ ‘ಅರೆಸ್ಟ್ ವಾರಂಟ್’ ಜಾರಿ
ಢಾಕಾ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 45 ಜನರ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಬಂಧನ ವಾರಂಟ್ ಹೊರಡಿಸಿದೆ. 1971 ರಲ್ಲಿ ನಡೆದ ನರಮೇಧದ ಶಂಕಿತರ ತನಿಖೆ ಮತ್ತು ಕಾನೂನು ಕ್ರಮ ಜರುಗಿಸಲು 2009 ರಲ್ಲಿ ಸ್ಥಾಪಿಸಲಾದ ದೇಶೀಯ ನ್ಯಾಯಮಂಡಳಿ, ಜುಲೈ-ಆಗಸ್ಟ್ ಸಾಮೂಹಿಕ ದಂಗೆಯ ಸಮಯದಲ್ಲಿ ನಡೆದ ಕೊಲೆಗಳಿಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಗುರುವಾರ ತನ್ನ ನಿರ್ಧಾರವನ್ನ ನೀಡಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ನ್ಯಾಯಮಂಡಳಿ ನವೆಂಬರ್ 18 … Continue reading BREAKING : ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ಬಂಧನಕ್ಕೆ ಬಾಂಗ್ಲಾ ಕೋರ್ಟ್’ನಿಂದ ‘ಅರೆಸ್ಟ್ ವಾರಂಟ್’ ಜಾರಿ
Copy and paste this URL into your WordPress site to embed
Copy and paste this code into your site to embed