ಬೆಂಗಳೂರಿನ ಜಲ ಕ್ರಾಂತಿ: ಏಷ್ಯಾದ ಅತಿದೊಡ್ಡ ‘ಸ್ಕಾಡಾ’ ಕಮಾಂಡ್ ಸೆಂಟರ್ ಲೋಕಾರ್ಪಣೆಗೆ ಸಜ್ಜು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಈಗ ‘ವಾಟರ್ ಟೆಕ್ ಸಿಟಿ’ಯಾಗಿಯೂ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದೆ. ಜಪಾನ್‌ನ ಜೈಕಾ (JICA) ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಕಾವೇರಿ 5ನೇ ಹಂತದ ಯೋಜನೆಯ ಭಾಗವಾಗಿ, ಏಷ್ಯಾದಲ್ಲೇ ಅತಿದೊಡ್ಡದಾದ ಅತ್ಯಾಧುನಿಕ ‘ಸಮಗ್ರ ಜಲ ಮತ್ತು ಒಳಚರಂಡಿ ನಿರ್ವಹಣಾ ಕೇಂದ್ರ’ (SCADA) ಉದ್ಘಾಟನೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಜಯನಗರದ ಶಿಂಶಾ ಭವನದಲ್ಲಿರುವ ಈ ಬೃಹತ್ ಕೇಂದ್ರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. … Continue reading ಬೆಂಗಳೂರಿನ ಜಲ ಕ್ರಾಂತಿ: ಏಷ್ಯಾದ ಅತಿದೊಡ್ಡ ‘ಸ್ಕಾಡಾ’ ಕಮಾಂಡ್ ಸೆಂಟರ್ ಲೋಕಾರ್ಪಣೆಗೆ ಸಜ್ಜು