ಬೆಂಗಳೂರಿಗರೇ ಗಮನಿಸಿ: ಹಾವು ಕಂಡ್ರೆ ಕೊಲ್ಲಬೇಡಿ, ಈ ‘ಸಹಾಯವಾಣಿ’ಗೆ ಕರೆ ಮಾಡಿ
ಬೆಂಗಳೂರು: ನಗರದಲ್ಲಿ ಮಳೆ ಜಾಸ್ತಿ ಆದಂತೆ, ಅವಾಂತರಗಳು ಹೆಚ್ಚಾಗುತ್ತಿವೆ. ಮಳೆ ನೀರಿನ ಜೊತೆಗೆ ಅಲ್ಲಲ್ಲಿ ಹಾವು ಕೂಡ ಕಾಣಿಸಿಕೊಳ್ಳುತ್ತಿವೆ. ಇಂತಹ ಹಾವುಗಳನ್ನು ಕೊಲ್ಲಬೇಡಿ. ಕಂಡ್ರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಂತ ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹಾವುಗಳು ಕಾಣಿಸಿಕೊಂಡರೇ ಗಾಬರಿಗೊಳ್ಳಬೇಡಿ. ಬಡಿದು ಕೊಲ್ಲೋದು ಮಾಡಬೇಡಿ ಅಂತ ಮನವಿ ಮಾಡಿದೆ. ಮೇ ತಿಂಗಳು ಹಾವುಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಮಾಸಾಂತ್ಯವು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು … Continue reading ಬೆಂಗಳೂರಿಗರೇ ಗಮನಿಸಿ: ಹಾವು ಕಂಡ್ರೆ ಕೊಲ್ಲಬೇಡಿ, ಈ ‘ಸಹಾಯವಾಣಿ’ಗೆ ಕರೆ ಮಾಡಿ
Copy and paste this URL into your WordPress site to embed
Copy and paste this code into your site to embed