ಬೆಂಗಳೂರಿಗರೇ ಎಚ್ಚರ.! ನಗರದಲ್ಲಿ ಶೂ ಕದಿಯೋ ಗ್ಯಾಂಗ್ ಆಕ್ಟೀವ್, ಹೊರಗೆ ಬಿಟ್ರೆ ಕ್ಷಣಾರ್ಧದಲ್ಲಿ ಮಾಯ

ಬೆಂಗಳೂರು: ನಗರದಲ್ಲಿ ಸ್ಲಿಪ್ಪರ್, ಶೂ ಕದಿಯುವ ಗ್ಯಾಂಗ್ ಪುಲ್ ಆಕ್ಟೀವ್ ಆಗಿದೆ. ಒಂದು ವೇಳೆ ನೀವು ಬೆಲೆ ಬಾಳುವಂತ ಶೂ, ಚಪ್ಪಲಿ ಮನೆಯ ಮುಂದಿನ ಸ್ಟಾಂಡಿನಲ್ಲಿ ಬಿಟ್ಟಿದ್ದೇ ಆದ್ರೇ, ಕ್ಷಣಾರ್ಧದಲ್ಲಿ ಮಾಯವಾಗಲಿದೆ. ಆ ಬಗ್ಗೆ ಮುಂದೆ ಓದಿ. ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಲ್ಲಿ ಶೂ ಕದಿಯೋ ಗ್ಯಾಂಗ್ ಆಕ್ಟಿವ್ ಆಗಿವ ವೀಡಿಯೋ ವೈರಲ್ ಆಗಿದೆ. ವೈರಲ್ ಆಗಿರುವಂತ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಮನೆಯೊಂದರ ಮುಂದಿನ ಚಪ್ಪಲಿ ಸ್ಟಾಂಡ್ ನಲ್ಲಿ ಇರಿಸಲಾಗಿದ್ದಂತ ಒಂದು ಜೊತೆಯ ಶೂಗಳನ್ನು ಕದ್ದುಕೊಂಡು ಅಲ್ಲಿಂದ ಪರಾರಿಯಾಗುವುದನ್ನು ಕಾಣಬಹುದಾಗಿದೆ. … Continue reading ಬೆಂಗಳೂರಿಗರೇ ಎಚ್ಚರ.! ನಗರದಲ್ಲಿ ಶೂ ಕದಿಯೋ ಗ್ಯಾಂಗ್ ಆಕ್ಟೀವ್, ಹೊರಗೆ ಬಿಟ್ರೆ ಕ್ಷಣಾರ್ಧದಲ್ಲಿ ಮಾಯ