ಬೆಂಗಳೂರಿಗರೇ ಎಚ್ಚರ.! ನೀರು ವ್ಯರ್ಥ ಮಾಡಿದ್ರೆ 5,000 ದಂಡ ಫಿಕ್ಸ್! | Bengaluru News

ಬೆಂಗಳೂರು: ನಗರದಲ್ಲಿ ನೀರು ಪೋಲು ಮಾಡೋದಕ್ಕೆ ಬೆಂಗಳೂರು ಜಲಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಆದೇಶ ಹೊರಡಿಸಲಾಗಿದ್ದು, ಬೇಸಿಗೆ ವೇಳೆಯಲ್ಲಿ ಕಳೆದ ಬಾರಿ ಉಂಟಾಗಿದ್ದಂತ ನೀರಿನ ಅಭಾವ ಉಂಟಾಗಬಾರದು. ಅದಕ್ಕಾಗಿ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದೆ. ಕಾರು, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ಬಳಸಿ ವ್ಯರ್ಥ ಮಾಡಬೇಡಿ. ಕುಡಿಯೋದಕ್ಕೆ ನೀರನ್ನು ಬಳಸಿ. ಒಂದು ವೇಳೆ ವ್ಯರ್ಥವಾಗಿ ನೀರು ಪೋಲು … Continue reading ಬೆಂಗಳೂರಿಗರೇ ಎಚ್ಚರ.! ನೀರು ವ್ಯರ್ಥ ಮಾಡಿದ್ರೆ 5,000 ದಂಡ ಫಿಕ್ಸ್! | Bengaluru News