ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಬೆಂಗಳೂರು: 4,500ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ

ಬೆಂಗಳೂರು: ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ಅಧ್ಯಾಯ – ದೇಶದ ತಂತ್ರಜ್ಞಾನ ಕ್ಷೇತ್ರದ ಹೃದಯವಾಗುತ್ತಿದೆ ಬೆಂಗಳೂರು! ಆ ಮೂಲಕ 4,500ಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಠಿಯಾಗುತ್ತಿರುವುದಾಗಿ ಕರ್ನಾಟಕ ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಜರ್ಮನಿಯ ಪ್ರಸಿದ್ಧ ಇನ್ಫಿನಿಯಾನ್ ಟೆಕ್ನಾಲಜೀಸ್‌ (Infineon Technologies) ಕಂಪನಿ ಬೆಂಗಳೂರಿನ ತನ್ನ ಎರಡು ಶಾಖೆಗಳನ್ನು ಏಕೀಕರಿಸಿ, ಬಾಗ್ಮನೆ ಸೋಲಾರಿಯಮ್ ಟೆಕ್ ಪಾರ್ಕ್‌ನಲ್ಲಿ 6.3 ಲಕ್ಷ ಚದರ ಅಡಿ ವಿಸ್ತೀರ್ಣದ ನೂತನ ಕ್ಯಾಂಪಸ್‌ ‘SILANE’ ನಿರ್ಮಿಸುತ್ತಿದೆ ಎಂದಿದೆ. ಈ ಅತ್ಯಾಧುನಿಕ ಕ್ಯಾಂಪಸ್‌ನಲ್ಲಿ … Continue reading ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಬೆಂಗಳೂರು: 4,500ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ