BIGG NEWS : ಬೆಂಗಳೂರು ವಿವಿ ಬಿ.ಕಾಂ ಅಂತಿಮ ಪರೀಕ್ಷೆ ಅ.17 ಕ್ಕೆ ನಿಗದಿ

ಬೆಂಗಳೂರು :  ಬೆಂಗಳೂರು ವಿವಿ ಬಿ.ಕಾಂ ಅಂತಿಮ ಪರೀಕ್ಷೆ ಅ.17 ಕ್ಕೆ ನಿಗದಿಯಾಗಿದೆ. ನಿನ್ನೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ 6 ನೇ ಸೆಮಸ್ಟರ್ ಬಿಕಾಂ ವಿಷಯ ಪ್ರಿನ್ಸಿಪಾಲ್ ಅಂಡ್ ಪ್ರಾಕ್ಟೀಸ್ ಆಫ್ ಆಡಿಟಿಂಗ್ ಪರೀಕ್ಷೆಯನ್ನು ದಿನಾಂಕ 17;10;2020 ಕ್ಕೆ ದಿನಾಂಕ ನಿಗದಿ ಮಾಡಿದೆ. BREAKING : ನಾಳೆ ರಾಜರಾಜೇಶ್ವರಿ ನಗರ ‘ಬಿಜೆಪಿ ಅಭ್ಯರ್ಥಿ ಮುನಿರತ್ನ’ ನಾಮಪತ್ರ ಸಲ್ಲಿಕೆ