ಬೆಂಗಳೂರು ವಿವಿಯಿಂದ ಮತ್ತೊಂದು ದಾಖಲೆ: 6 ದಿನದಲ್ಲೇ ‘ವಿವಿಧ ಪದವಿ ಪರೀಕ್ಷೆ’ ಫಲಿತಾಂಶ ಪ್ರಕಟ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ಮತ್ತೊಂದು ದಾಖಲೆ ಎನ್ನುವಂತೆ ವಿವಿಧ ಪದವಿ ಕೋರ್ಸ್ ಗಳಿಗೆ ನಡೆದಂತ ಪರೀಕ್ಷೆಯ ನಂತ್ರದ 6 ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸಿದೆ. ಈ ಕುರಿತಂತೆ ಬೆಂಗಳೂರು ವಿವಿಯಿಂದ ಮಾಹಿತಿ ನೀಡಲಾಗಿತ್ತು, 6 ದಿನಗಳ ಹಿಂದೆ ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಗಳ (ಎನ್ಇಪಿ) ಒಟ್ಟು 26,623 ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು. 6ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ವಿವಿಯಿಂದ ಕಾಲೇಜುಗಳ ಏಕೀಕೃತ ನಿರ್ವಹಣಾ ವ್ಯವಸ್ಥೆ(UUCMS) ಪೋರ್ಟಲ್ ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ. ವಿವಿಧ ಪದವಿ ಕೋರ್ಸ್ … Continue reading ಬೆಂಗಳೂರು ವಿವಿಯಿಂದ ಮತ್ತೊಂದು ದಾಖಲೆ: 6 ದಿನದಲ್ಲೇ ‘ವಿವಿಧ ಪದವಿ ಪರೀಕ್ಷೆ’ ಫಲಿತಾಂಶ ಪ್ರಕಟ