BREAKING NEWS : ಗಂಡನ ಪಲ್ಲಂಗದಾಟಕ್ಕೆ ಬೇಸತ್ತು ನೇಣಿಗೆ ಶರಣಾದ ಬೆಂಗಳೂರಿನ ಟೆಕ್ಕಿ

ಬೆಂಗಳೂರು : ಗಂಡನ ಪಲ್ಲಂಗದಾಟಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾದ  ಘಟನೆ ಬೆಂಗಳೂರಿನಲ್ಲಿ( Bangalore )  ನಡೆದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಗಂಡನ ವರ್ತನೆಗೆ ಬಹಳ ಮನನೊಂದಿದ್ದರು ಎನ್ನಲಾಗಿದೆ. ಹೆಂಡತಿಯ ಕಣ್ಣು ತಪ್ಪಿಸಿ ಗಂಡ ಬೇರೆ ಹೆಣ್ಣಿನ ಸಹವಾಸ ಮಾಡುತ್ತಿದ್ದನು ಎನ್ನಲಾಗಿದೆ. ಇದರಿಂದ ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. BIG NEWS: ಭಾರತದಲ್ಲಿ 8 ವರ್ಷಗಳಲ್ಲಿ ಔಷಧಿ ರಫ್ತು … Continue reading BREAKING NEWS : ಗಂಡನ ಪಲ್ಲಂಗದಾಟಕ್ಕೆ ಬೇಸತ್ತು ನೇಣಿಗೆ ಶರಣಾದ ಬೆಂಗಳೂರಿನ ಟೆಕ್ಕಿ