ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (𝗕𝗦𝗧𝗣) ಮಹತ್ವದ ವೇಗ ದೊರಕಿದೆ. ಯೋಜನೆಯ ಕಾರಿಡಾರ್-𝟮 ಮತ್ತು ಕಾರಿಡಾರ್-𝟰 ಕ್ಕೆ ಅಗತ್ಯವಿರುವ 𝟭𝟱𝟯 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೋ ಮಾದರಿಯ ಬೋಗಿ’ಗಳನ್ನು (𝗠𝗲𝘁𝗿𝗼 𝗧𝘆𝗽𝗲 𝗖𝗼𝗮𝗰𝗵𝗲𝘀) ಪೂರೈಸುವಂತೆ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (𝗜𝗖𝗙) 𝗕𝗶-𝗥𝗜𝗗𝗘 ಸಂಸ್ಥೆಯು ಅಧಿಕೃತವಾಗಿ ಕಾರ್ಯಾದೇಶ (𝗪𝗼𝗿𝗸 𝗢𝗿𝗱𝗲𝗿) ನೀಡಿದೆ. ಈ ಬೃಹತ್ ಕಾರ್ಯಾದೇಶದ ಒಟ್ಟು ಮೊತ್ತ ₹𝟭,𝟱𝟭𝟯.𝟳𝟱 ಕೋಟಿಗಳಾಗಿದ್ದು, ಭವಿಷ್ಯದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆಗೆ … Continue reading ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 𝗠𝗲𝘁𝗿𝗼 𝗖𝗼𝗮𝗰𝗵 ಗಳ ಖರೀದಿಗೆ 𝗜𝗖𝗙 ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ
Copy and paste this URL into your WordPress site to embed
Copy and paste this code into your site to embed