ಬೆಂಗಳೂರಿಗರಿಗೆ ‘ಮುಖ್ಯ ಮಾಹಿತಿ’ : ‘ಪಟಾಕಿ’ ಅವಘಡ ಸಂಭವಿಸಿದ್ರೆ ತುರ್ತು ಚಿಕಿತ್ಸೆಗಾಗಿ ಈ ಸಹಾಯವಾಣಿ ಸಂಪರ್ಕಿಸಿ

ಬೆಂಗಳೂರು :  ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ಹೆಚ್ಚಾಗಿದ್ದು, ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ. ಗಾಯಗೊಂಡವರನ್ನು ಮಿಂಟೊ ಆಸ್ಪತ್ರೆಗೆ ದಾಖಲಿಸಲಾಗಿದೆ.  ದೀಪಾವಳಿ ಹಬ್ಬದ ಆಚರನಣೆ ವೇಳೆ ಪಟಾಕಿ  ಸಿಡಿತದಿಂದ ಉಂಟಾಗುವ ಕಣ್ಣಿನ ಹಾನಿ ಘಟನೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಕಲ ಸಿದ್ದತೆ ನಡೆಸಿದೆ. ಮಿಂಟೋ ಆಸ್ಪತ್ರೆಯಲ್ಲಿ 24/7 ತುರ್ತು ಚಿಕಿತ್ಸೆ ಲಭ್ಯವಿರಲಿದ್ದು, ಇದಕ್ಕಾಗಿ ಎರಡು ಸಹಾಯವಾಣಿಗಳನ್ನು ತೆರೆಯಲಾಗಿದೆ.  ದೂರವಾಣಿ ಸಂಖ್ಯೆ 9481740137, 9480832430 ನಂಬರ್ ನ್ನು ಸಂಪರ್ಕಿಸಬಹುದಾಗಿದೆ. ನಿನ್ನೆ ಒಂದೇ ದಿನ … Continue reading ಬೆಂಗಳೂರಿಗರಿಗೆ ‘ಮುಖ್ಯ ಮಾಹಿತಿ’ : ‘ಪಟಾಕಿ’ ಅವಘಡ ಸಂಭವಿಸಿದ್ರೆ ತುರ್ತು ಚಿಕಿತ್ಸೆಗಾಗಿ ಈ ಸಹಾಯವಾಣಿ ಸಂಪರ್ಕಿಸಿ