ಬೆಂಗಳೂರು ಜನರನ್ನು ಸರಕಾರ ಕೊಳ್ಳೆ: ಎ-ಖಾತ, ಬಿ-ಖಾತ ಬೋಗಸ್‌- ಹೆಚ್.ಎಂ.ರಮೇಶ್‌ ಗೌಡ ಕಿಡಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಯ ಮೇಲೆ ಕಾಂಗ್ರೆಸ್ ಸರ್ಕಾರವು ತೆರಿಗೆ ರಾಜ್ ಪದ್ಧತಿ ಹೇರುತ್ತಿದ್ದು, ಸುಮಾರು 1000 % ಹೆಚ್ಚಿನ ತೆರಿಗೆಯನ್ನು ಜನರ ಮೇಲೆ ವಿಧಿಸುತ್ತಿದೆ ಎಂದು ಜೆಡಿಎಸ್‌ ನಗರ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್‌ ಗೌಡ ಅವರು ಗಂಭೀರ ಆರೋಪ ಮಾಡಿದರು. ಅಲ್ಲದೆ ʼಬಿʼ ಖಾತಾದಿಂದ ʼಎʼ ಖಾತಾಗೆ ಬದಲಾವಣೆ ಎನ್ನುವುದೇ ದೊಡ್ಡ ಬೋಗಸ್‌ ಎಂದಿರುವ ಅವರು, ನ್ಯಾಯಾಲಯಕ್ಕೆ ಹೋದರೆ ಸರಕಾರಕ್ಕೆ ಛೀಮಾರಿ ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ … Continue reading ಬೆಂಗಳೂರು ಜನರನ್ನು ಸರಕಾರ ಕೊಳ್ಳೆ: ಎ-ಖಾತ, ಬಿ-ಖಾತ ಬೋಗಸ್‌- ಹೆಚ್.ಎಂ.ರಮೇಶ್‌ ಗೌಡ ಕಿಡಿ