‘ಅಯ್ಯೋ…ನನ್ ಹೆಂಡ್ತಿ ಹೊಡೀತಾಳೆ’ : ಪ್ರಧಾನಿ ಮೋದಿಗೆ ಮೊರೆಯಿಟ್ಟ ‘ಪತಿರಾಯನ ಪೋಸ್ಟ್’ ವೈರಲ್
ಬೆಂಗಳೂರು : ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದ್ದು ಹೆಂಡತಿ ಹಿಂಸೆ ತಾಳಲಾರದೇ ಬೆಂಗಳೂರಿನ ಪತಿಯೊಬ್ಬ ಪ್ರಧಾನಿ ಮೋದಿಗೆ ಸಹಾಯಕ್ಕೆ ಮೊರೆಯಿಟ್ಟ ಘಟನೆ ವರದಿಯಾಗಿದೆ. ನಾವು ಹೆಚ್ಚಾಗಿ ಗಂಡ ಹೆಂಡತಿಗೆ ಹಿಂಸೆ ಕೇಳುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ಆದರೆ ಇಲ್ಲಿ ವಿರುದ್ಧ ಪತ್ನಿ ಕಿರುಕುಳ ನೀಡುತ್ತಾಳೆ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ಪತಿರಾಯ ಸಹಾಯಕ್ಕೆ ಮೊರೆಯಿಟ್ಟಿದ್ದಾನೆ. ಸದ್ಯ ಈತನ ಪೋಸ್ಟ್ ವೈರಲ್ ಆಗಿದೆ. ನನ್ನ … Continue reading ‘ಅಯ್ಯೋ…ನನ್ ಹೆಂಡ್ತಿ ಹೊಡೀತಾಳೆ’ : ಪ್ರಧಾನಿ ಮೋದಿಗೆ ಮೊರೆಯಿಟ್ಟ ‘ಪತಿರಾಯನ ಪೋಸ್ಟ್’ ವೈರಲ್
Copy and paste this URL into your WordPress site to embed
Copy and paste this code into your site to embed