ಬೆಂಗಳೂರಿನ ‘ಡೆಡ್ಲಿ ಗುಂಡಿ’ಗೆ ಮಹಿಳೆ ಬಲಿ ಪ್ರಕರಣ : ಕುಟುಂಬದ ಒಬ್ಬರಿಗೆ ‘ಸರ್ಕಾರಿ ಹುದ್ದೆ’ ನೀಡುವಂತೆ ಆಗ್ರಹ

ಬೆಂಗಳೂರು: ನಿನ್ನೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ  ಉಮಾದೇವಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ  ಕುಟುಂಬದ ಒಬ್ಬರಿಗೆ ಸರ್ಕಾರಿ ಹುದ್ದೆ ನೀಡುವಂತೆ ಉಮಾದೇವಿ ಕುಟುಂಬದವರು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮೃತ ಉಮಾದೇವಿ ಅಳಿಯ ರವಿ ‘ ನಮ್ಮ ಕುಟುಂಬಅತ್ತೆ ಮೇಲೆ ಅವಲಂಬಿತವಾಗಿತ್ತು, ನಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಗಾಯತ್ರಿ ನಗರ ವಾಸವಿದ್ದ ಮೃತ ಉಮಾದೇವಿ … Continue reading ಬೆಂಗಳೂರಿನ ‘ಡೆಡ್ಲಿ ಗುಂಡಿ’ಗೆ ಮಹಿಳೆ ಬಲಿ ಪ್ರಕರಣ : ಕುಟುಂಬದ ಒಬ್ಬರಿಗೆ ‘ಸರ್ಕಾರಿ ಹುದ್ದೆ’ ನೀಡುವಂತೆ ಆಗ್ರಹ