BIG NEWS: ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಜಾಗತೀಕ ಸಾಧನೆಗೆ ಪಾತ್ರವಾಗಿದೆ. ಇದೀಗ ಜಾಗತಿಕ ನವೋದ್ಯಮ ವ್ಯವಸ್ಥೆಯ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ ಲಭಿಸಿದೆ. ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರು ನಗರ 21ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ. ನವೋದ್ಯಮ ಕ್ಷೇತ್ರದಲ್ಲಿನ ನಿರ್ವಹಣೆ, ಹೂಡಿಕೆ, ಮಾರುಕಟ್ಟೆ ತಲುಪುವಿಕೆ, ಪ್ರತಿಭೆ ಮತ್ತು ಅನುಭವ, ಜ್ಞಾನ ಮತ್ತು ಉದಯೋನ್ಮುಖ ಸ್ಥಳೀಯ ಕೃತಕ ಬುದ್ಧಿಮತ್ತೆ ಶಕ್ತಿಯನ್ನು ಆಧರಿಸಿ ರ್ಯಾಂಕಿಂಗ್‌ ಅನ್ನು ನಿರ್ಧರಿಸಲಾಗುತ್ತದೆ. ಉನ್ನತ ಮಟ್ಟದ ನವೋದ್ಯಮ ಕೇಂದ್ರದ ಉದಯೋನ್ಮುಖ ತಾರೆಯಾಗಿ ಬೆಂಗಳೂರು ಹೊರಹೊಮ್ಮುತ್ತಿದೆ … Continue reading BIG NEWS: ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ