BIGG NEWS: ಇಂದಿನಿಂದ ಬೆಂಗಳೂರಿನಾದ್ಯಂತ್ಯ 144 ಸೆಕ್ಷನ್ ಅಡಿ ‘ನಿಷೇಧಾಜ್ಞೆ’ ಜಾರಿ: ನಿಯಮ ಮೀರಿದ್ರೆ ಕೇಸ್ ಫಿಕ್ಸ್- ನಗರ ಆಯುಕ್ತರ ಆದೇಶ

ಬೆಂಗಳೂರು: ಇಂದಿನಿಂದ ನಗರಾದ್ಯಂತ ಕೊರೋನಾ ನಿಯಂತ್ರಣಕ್ಕಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಮೀರಿದ್ರೇ ಅಂತವರ ವಿರುದ್ಧ ಕೊರೋನಾ ನಿಯಂತ್ರಣ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗೋದು ಫಿಕ್ಸ್ ಆಗಿದೆ. ICC Women’s World Cup 2022: ಭಾರತದ ‘ಮಹಿಳಾ ವಿಶ್ವಕಪ್’ ತಂಡದ ಆಟಗಾರರ ಪಟ್ಟಿ ಪ್ರಕಟ: ನಾಯಕರಾಗಿ ಮಿಥಾಲಿ ರಾಜ್, ಉಪನಾಯಕರಾಗಿ ಹರ್ಮನ್ ಪ್ರೀತ್ ಕೌರ್ ಆಯ್ಕೆ ಈ ಬಗ್ಗೆ ಆದೇಶ ಹೊರಡಿಸಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ … Continue reading BIGG NEWS: ಇಂದಿನಿಂದ ಬೆಂಗಳೂರಿನಾದ್ಯಂತ್ಯ 144 ಸೆಕ್ಷನ್ ಅಡಿ ‘ನಿಷೇಧಾಜ್ಞೆ’ ಜಾರಿ: ನಿಯಮ ಮೀರಿದ್ರೆ ಕೇಸ್ ಫಿಕ್ಸ್- ನಗರ ಆಯುಕ್ತರ ಆದೇಶ