ಬೆಂಗಳೂರು : ಲೇಡಿಸ್ ಡ್ರೆಸ್ಸಿಂಗ್ ರೂಮಲ್ಲಿ ಕ್ಯಾಮೆರಾ ಇಟ್ಟ ಆಸ್ಪತ್ರೆ ಸಿಬ್ಬಂದಿ ; ಮಹಿಳೆಯರೇ ಹುಷಾರ್… ಹುಷಾರ್

ಬೆಂಗಳೂರು : ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾವಣೆ ಮಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ನಂತರ ಅದನ್ನು ಮನೆಗೆ ಹೋಗಿ ನೋಡುತ್ತಿದ್ದ ಕಾಮುಕನೋರ್ವ ಕೊನೆಗೂ ಅಂದರ್ ಆಗಿದ್ದಾನೆ. ಹೌದು, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಲ್ಯಾಬ್ ಟೆಕ್ನಿಶಿಯನ್ ಆಗಿರುವ 29 ವರ್ಷದ ಮಾಲತೇಶ್ ಎಂಬುವವನೇ ಈ ಕೆಲಸ ಮಾಡಿದ್ದು.. ಮಾಲತೇಶ್ ಆಸ್ಪತ್ರೆಯ ಆಪರೇಷನ್ ರೂಂ ನಲ್ಲಿ ಮಹಿಳೆ ಬಟ್ಟೆ ಬದಲಾಯಿಸುವ ಸಮಯಕ್ಕಾಗಿ ಕಾಯುತ್ತಿರುತ್ತಿದ್ದನಂತೆ. ಆ ವೇಳೆಗೆ ಮೊಬೈಲ್ ನಲ್ಲಿ ಕ್ಯಾಮೆರಾ ಆನ್ … Continue reading ಬೆಂಗಳೂರು : ಲೇಡಿಸ್ ಡ್ರೆಸ್ಸಿಂಗ್ ರೂಮಲ್ಲಿ ಕ್ಯಾಮೆರಾ ಇಟ್ಟ ಆಸ್ಪತ್ರೆ ಸಿಬ್ಬಂದಿ ; ಮಹಿಳೆಯರೇ ಹುಷಾರ್… ಹುಷಾರ್