ಬೆಂಗಳೂರಿಗರೇ ಗಮನಿಸಿ: ಫೆ.22 ರಿಂದ 26ರವರೆಗೆ 8 ಗಂಟೆ ವಿದ್ಯುತ್ ಕಡಿತ: ಈ ಏರಿಯಾಗಳಲ್ಲಿ ಕರೆಂಟ್‌ ಇರಲ್ಲ..!

ಬೆಂಗಳೂರು: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕೇಬಲ್ ಹಾಕುವ ಕೆಲಸ ನಡೆಯುತ್ತಿದ್ದು, ಬೆಳಗ್ಗೆ 10.30ರಿಂದ ಸಂಜೆ 6.30ರವರೆಗೆ ಎಂಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದೆ. ಅದ್ರಂತೆ, ಜಯದೇವ, ಸೇಂಟ್ ಜಾನ್ಸ್, ಆರ್ ಬಿಐ ಮತ್ತು ಸಾರಕ್ಕಿ ಸಬ್ ಸ್ಟೇಷನ್ʼಗಳಲ್ಲಿ ನಿಗದಿತ ಅವಧಿಯಲ್ಲಿ 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಬಿಟಿಎಂ ಲೇಔಟ್, ಜೆಪಿ ನಗರ, ಹಳೆ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ … Continue reading ಬೆಂಗಳೂರಿಗರೇ ಗಮನಿಸಿ: ಫೆ.22 ರಿಂದ 26ರವರೆಗೆ 8 ಗಂಟೆ ವಿದ್ಯುತ್ ಕಡಿತ: ಈ ಏರಿಯಾಗಳಲ್ಲಿ ಕರೆಂಟ್‌ ಇರಲ್ಲ..!