ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ : ಆರೋಪಿಗಳ ವಿರುದ್ಧ ‘NIA’ ಯಿಂದ ಪ್ರತ್ಯೇಕ ‘FIR’ ದಾಖಲು

ಬೆಂಗಳೂರು :  ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದು,  ಬಾಡಿ ವಾರೆಂಟ್ ಮೇರೆಗೆ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಎನ್ಐಎ ವಶಕ್ಕೆ ಪಡೆದುಕೊಳ್ಳಲಿದೆ.  ರಾಮಮೂರ್ತಿ ನಗರದ ಎನ್ ಆರ್ ಐ ಲೇಔಟ್ ನಲ್ಲಿ ಬಾಂಗ್ಲಾ ಯುವತಿಯ ಮೇಲೆ ಇಬ್ಬರು ಮಹಿಳೆಯರ ಸಮ್ಮುಖದಲ್ಲೇ ನಾಲ್ವರು ಯುವಕರ ತಂಡ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಇದಷ್ಟೇ ಅಲ್ಲದೇ ಯುವತಿಯ ಗುಪ್ತಾಂಗಕ್ಕೆ ಬಿಯರ್ ಬಾಟಲಿ ಇಟ್ಟು ಮೃಗೀಯ ವರ್ತನೆ ತೋರಿದ್ದರು. BIGG NEWS : ರಾಜ್ಯದ ಈ ಜಿಲ್ಲೆಗಳಲ್ಲಿ … Continue reading ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ : ಆರೋಪಿಗಳ ವಿರುದ್ಧ ‘NIA’ ಯಿಂದ ಪ್ರತ್ಯೇಕ ‘FIR’ ದಾಖಲು