ಪ್ರವಾಸಿಗರ ಗಮನಕ್ಕೆ: ಹೊಸ ವರ್ಷಾಚರಣೆಯಂದು ಬಂಡೀಪುರಕ್ಕೆ ನಿರ್ಬಂಧ
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಬಂಡೀಪುರಕ್ಕೆ ಹೊಸ ವರ್ಷದ ಮುನ್ನಾ ದಿನ ಹಾಗೂ ಹೊಸ ವರ್ಷದಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ವರ್ಷಾಂತ್ಯದ ಹಿನ್ನಲೆಯಲ್ಲಿ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಬಂಡೀಪುರದಲ್ಲಿ ಪ್ರವಾಸಿಗರ ದಂಡೇ ನೆರೆದು, ಮೋಜು-ಮಸ್ತಿ ಮಾಡುವ ಕಾರಣ, ವನ್ಯಜೀವಿಗಳ ಸಹಜ ಜೀವನಕ್ಕೆ ಧಕ್ಕೆಯಾಗಲಿದೆ ಎಂಬುದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 31 ಮತ್ತು ಜನವರಿ 1ರಂದು ಬಂಡೀಪುರದ ಅರಣ್ಯ ಇಲಾಖೆಯ ವಸತಿ ಗೃಹಗಳು ಲಭ್ಯವಿರುವುದಿಲ್ಲ. ಹೀಗಾಗಿ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹಗಳು, … Continue reading ಪ್ರವಾಸಿಗರ ಗಮನಕ್ಕೆ: ಹೊಸ ವರ್ಷಾಚರಣೆಯಂದು ಬಂಡೀಪುರಕ್ಕೆ ನಿರ್ಬಂಧ
Copy and paste this URL into your WordPress site to embed
Copy and paste this code into your site to embed