ಝೈದ್ ಖಾನ್ ಚೊಚ್ಚಲ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್…ನವೆಂಬರ್ 4ರಂದು ತೆರೆಯಲ್ಲಿ ಬನಾರಸ್ ಅನಾವರಣ

ಸಿನಿಮಾಡೆಸ್ಕ್ : ಬನಾರಸ್ ಸಿನಿಮಾ ಇದೀಗ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರಬಿಂದುವಾಗಿದೆ. ಮೋಷನ್ ಪೋಸ್ಟರ್ ಹಾಗೂ ಮಾಯಗಂಗೆ ಹಾಡಿನ ಮೂಲಕ ಚಿತ್ರಪ್ರೇಮಿಗಳನ್ನು ಸೆಳೆದುಕೊಂಡಿರುವ ಈ ಚಿತ್ರ ಪ್ರೇಕ್ಷಕರನ್ನು ಬಹುವಾಗಿ ಕಾಡುತ್ತಿದೆ. ಅದಕ್ಕೆ ನಾನಾ ಕಾರಣಗಳು. ಚಿತ್ರದ ಕಂಟೆಂಟ್, ತಾರಾಬಳಗ, ಅದ್ಧೂರಿತನ, ಪ್ಯಾನ್ ಇಂಡಿಯಾ ಚಿತ್ರ ಅನ್ನೋ ಕುತೂಹಲ ಹುಟ್ಟಿಸಿರುವ ಬನಾರಸ್ ಸಿನಿಮಾ ಬಿಡುಗಡೆಗೆ ಚಿತ್ರಜಗತ್ತು ನಿರೀಕ್ಷೆಯಿಂದ ಕಾಯುತ್ತಲಿದೆ. ಇದೀಗ ಬನಾರಸ್ ಬೆಳ್ಳಿತೆರೆಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ. ವಿಭಿನ್ನ ಸಿನಿಮಾ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುವ ನಿರ್ದೇಶಕ ಜಯತೀರ್ಥ ಸಾರಥ್ಯದಲ್ಲಿ … Continue reading ಝೈದ್ ಖಾನ್ ಚೊಚ್ಚಲ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್…ನವೆಂಬರ್ 4ರಂದು ತೆರೆಯಲ್ಲಿ ಬನಾರಸ್ ಅನಾವರಣ