ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿಗೆ ಸನ್ಮಾನ, ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿ ಮಾಡಿದ ಮೋಡಿ…

ಕೆಎನ್‌ಎನ್‌ಸಿನಿಮಾಡೆಸ್ಕ್‌: ಕನ್ನಡ ಪ್ರಧಾನ ಸಿನೆಮಾವೊಂದು ಪರ ಭಾಷೆಯಲ್ಲೂ ರಿಲೀಸ್ ಅಗ್ತಿದೆ ಅಂದ್ರೆ ಅದು ಖುಷಿಯ ಸಂಗತಿ. ಬನಾರಸ್ ಪಂಚ ಭಾಷೆಯಲ್ಲಿ ತಯಾರಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ ಅಂದ್ರೆ ಸಿನೆಮಾದ ಗುಣಮಟ್ಟ, ಕಥೆ, ನಿರೂಪಣೆ ಹಾಗೂ ಒಟ್ಟಾರೆ ಆ ಚಿತ್ರದ ಮೇಲಿನ ಭರವಸೆ, ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದನ್ನ ಹೇಳುತ್ತದೆ. ಇಷ್ಟೆಲ್ಲಾ ಪ್ರಭಾವ ಬೀರಿರುವ ಬನಾರಸ್ ಚಿತ್ರ ಈಗ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಹೀಗಿರುವಾಗ ಈ ಚಿತ್ರದ ಪ್ರಚಾರ ಕಾರ್ಯವೂ ಅಷ್ಟೇ ವಿಶೇಷವಾಗಿರುತ್ತೆ ಅಂದ್ರೆ ತಪ್ಪಲ್ಲ. ಬನಾರಸ್ … Continue reading ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿಗೆ ಸನ್ಮಾನ, ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿ ಮಾಡಿದ ಮೋಡಿ…