HEALTH TIPS: ‘ಬಾಳೆಹಣ್ಣ’ನ್ನು ತಿಂದು ಸಿಪ್ಪೆ ಎಳೆಯುತ್ತಿದ್ದೀರಾ? ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ | Banana peel benefits

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅದರೆ ನಿಮಗಿದು ಗೊತ್ತಾ? ಬಾಳೆಹಣ್ಣಿನ ಸಿಪ್ಪಯೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದರ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಗೋಕಾಕ್ ನಲ್ಲಿ ಪಂಚಮಸಾಲಿ ಸಮಾವೇಶ ಮಾಡೋದಕ್ಕೆ ಎಂಟೆದೆ ಬೇಕು –ಜಯಮೃತ್ಯುಂಜಯ ಸ್ವಾಮೀಜಿ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಸಿಪ್ಪೆಗಳಲ್ಲಿ ಆ್ಯಂಟಿ ಫಂಗಲ್ ಕಾಂಪೌಂಡ್, ಆ್ಯಂಟಿಬಯೋಟಿಕ್, ನಾರಿನಂಶ, ಪೋಷಕಾಂಶಗಳು ಮತ್ತು ಆರೋಗ್ಯವನ್ನು ಉತ್ತೇಜಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಒಳಗಿನ … Continue reading HEALTH TIPS: ‘ಬಾಳೆಹಣ್ಣ’ನ್ನು ತಿಂದು ಸಿಪ್ಪೆ ಎಳೆಯುತ್ತಿದ್ದೀರಾ? ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ | Banana peel benefits