ಬೆಂಗಳೂರಿನಲ್ಲಿ ವಿಚಿತ್ರ ಘಟನೆ : ಮದ್ವೆ ವಯಸ್ಸಲ್ಲ, ಆದರೂ ಸ್ನೇಹಿತೆ ಬೇಕೆಂದು ಹಠ ಹಿಡಿದ ಯುವಕ..ಮುಂದಾಗಿದ್ದೇನು ಗೊತ್ತಾ..?

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪೋಷಕರು ಬೇಡ ಸ್ನೇಹಿತನೇ ಬೇಕೆಂದು ಯುವತಿ ಮನೆ ಬಿಟ್ಟು ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನನಗೆ ಪೋಷಕರು ಬೇಡ ಸ್ನೇಹಿತನೇ ಬೇಕು ಎಂದ ಬಂದ ಯುವತಿಯನ್ನು  ರಾಜ್ಯ ಮಹಿಳಾ ವಸತಿ ಗೃಹಕ್ಕೆ ಪೊಲೀಸರು ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ. ಇನ್ನೂ, ನನಗೆ ಮದುವೆ ವಯಸ್ಸಲ್ಲ, ಆದರೂ ಕೂಡ ಸ್ನೇಹಿತೆ ಬೇಕೆಂದು ಹಠ ಹಿಡಿದ ಯುವಕ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಏನಿದು ಘಟನೆ … Continue reading ಬೆಂಗಳೂರಿನಲ್ಲಿ ವಿಚಿತ್ರ ಘಟನೆ : ಮದ್ವೆ ವಯಸ್ಸಲ್ಲ, ಆದರೂ ಸ್ನೇಹಿತೆ ಬೇಕೆಂದು ಹಠ ಹಿಡಿದ ಯುವಕ..ಮುಂದಾಗಿದ್ದೇನು ಗೊತ್ತಾ..?