‘ಬಂಡೀಪುರ ಅರಣ್ಯ ಪ್ರದೇಶ’ದಲ್ಲಿ ‘ರಾತ್ರಿ ವೇಳೆ ವಾಹನಗಳ ನಿಷೇಧ’ ತೆಗೆಯಬಾರದು: ವಾಟಾಳ್ ನಾಗರಾಜ್ ಆಗ್ರಹ
ಬೆಂಗಳೂರು: ಯಾವುದೇ ಕಾರಣಕ್ಕೂ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಗಳ ನಿಷೇಧ ತೆಗೆಯಬಾರದು. ಒಂದು ವೇಳೆ ತೆಗೆದಿದ್ದೇ ಆದ್ರೆ ರಾಜ್ಯಾಧ್ಯಂತ ಭಾರೀ ಪ್ರತಿಭಟನೆಯನ್ನು ನಡೆಸುವುದಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಹಿಂದುಳಿದ ಗಡಿ ಪ್ರದೇಶದ ಚಾಮರಾಜನಗರ ಜಿಲ್ಲೆಯ ಐತಿಹಾಸಿ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನಗಳ ನಿಷೇಧವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು ಅಂತ ಆಗ್ರಹಿಸಿ, ಪ್ರತಿಭಟನೆ ನಡೆಸಲಿದ್ದಾರೆ. ಒಂದು ವೇಳೆ … Continue reading ‘ಬಂಡೀಪುರ ಅರಣ್ಯ ಪ್ರದೇಶ’ದಲ್ಲಿ ‘ರಾತ್ರಿ ವೇಳೆ ವಾಹನಗಳ ನಿಷೇಧ’ ತೆಗೆಯಬಾರದು: ವಾಟಾಳ್ ನಾಗರಾಜ್ ಆಗ್ರಹ
Copy and paste this URL into your WordPress site to embed
Copy and paste this code into your site to embed