‘ಸಬ್ ರಿಜಿಸ್ಟಾರ್ ಕಚೇರಿ’ ಒಳಗೆ ಸಾರ್ವಜನಿಕರ ‘ಲ್ಯಾಪ್ ಟಾಪ್, ಟ್ಯಾಬ್’ ಬಳಕೆಗೆ ನಿಷೇಧ – ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿ ಒಳಗೆ ಸಾರ್ವಜನಿಕರ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗಳ ಬಳಕೆಯನ್ನು ನಿಷೇಧ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಕಾವೇರಿ 2.0 ತಂತ್ರಾಂಶಕ್ಕೆ ಆಪ್ ಡೇಟ್ ಆದಮೇಲೆ ಆನ್ ಲೈನ್ ನಲ್ಲಿಯೇ ನೋಂದಣಿ ಇಲಾಖೆ ಸೇವೆಗಳು ಸಿಗುತ್ತಿವೆ. ಸಾರ್ವಜನಿಕರು ಕುಳಿತಲ್ಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸಾಕಷ್ಟು ಸೇವೆ ಪಡೆಯಬಹುದು ಎಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಾರದೇ ಕಾವೇರಿ … Continue reading ‘ಸಬ್ ರಿಜಿಸ್ಟಾರ್ ಕಚೇರಿ’ ಒಳಗೆ ಸಾರ್ವಜನಿಕರ ‘ಲ್ಯಾಪ್ ಟಾಪ್, ಟ್ಯಾಬ್’ ಬಳಕೆಗೆ ನಿಷೇಧ – ರಾಜ್ಯ ಸರ್ಕಾರ ಆದೇಶ
Copy and paste this URL into your WordPress site to embed
Copy and paste this code into your site to embed