BIGG NEWS: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಮದ್ಯ ಮರಾಟ ನಿಷೇಧ; ಅ.5 ಬೆಳಗ್ಗೆ 7 ರಿಂದ ಅ.6 ರಂದು ಮಧ್ಯಾಹ್ನ 12 ರವರೆಗೆ ಬ್ಯಾನ್|‌ liquor Ban

ಬೆಂಗಳೂರು: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಜಂಬೂಸವಾರಿ ನೋಡುವುದಕ್ಕೆ ಜನರು ಕಾದು ಕುಳಿತಿದ್ದಾರೆ. ಇನ್ನು ದಸರಾ ಹಬ್ಬ ಸಂಭ್ರಮದಲ್ಲಿದ್ದ ಎಣ್ಣೆ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ದಸರಾ ಆಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತರ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಬೆಂಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ. BIGG NEWS: ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ಫೋಟೋ ದುರ್ಬಳಕೆ; ದೂರು ದಾಖಲು ಅಕ್ಟೋಬರ್ 5 ರಂದು ಬೆಳಿಗ್ಗೆ 7 ರಿಂದ ಅಕ್ಟೋಬರ್ 6 ರಂದು … Continue reading BIGG NEWS: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಮದ್ಯ ಮರಾಟ ನಿಷೇಧ; ಅ.5 ಬೆಳಗ್ಗೆ 7 ರಿಂದ ಅ.6 ರಂದು ಮಧ್ಯಾಹ್ನ 12 ರವರೆಗೆ ಬ್ಯಾನ್|‌ liquor Ban