BIG NEWS: ರಾಜ್ಯಾಧ್ಯಂತ ‘ಕಬಾಬ್, ಫಿಶ್, ಚಿಕನ್’ಗೆ ಬಳಸುವ ‘ಕೃತಕ ಬಣ್ಣ’ ನಿಷೇಧ: ನಿಯಮ ಮೀರಿದ್ರೆ ’10 ಲಕ್ಷ ದಂಡ’ ಫಿಕ್ಸ್ | Kabab Colour Ban

ಬೆಂಗಳೂರು: ರಾಜ್ಯಾಧ್ಯಂತ ಕೃತಕ ಬಣ್ಣವನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ. ಅಂದರೆ ಕಬಾಬ್, ಫಿಶ್, ಚಿಕನ್ ಗೆ ಬಳಸುವಂತ ಕೃತಕ ಬಣ್ಣವನ್ನು ರಾಜ್ಯಾಧ್ಯಂತ ನಿಷೇಧ ಮಾಡಿ, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಅದರಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳು ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ … Continue reading BIG NEWS: ರಾಜ್ಯಾಧ್ಯಂತ ‘ಕಬಾಬ್, ಫಿಶ್, ಚಿಕನ್’ಗೆ ಬಳಸುವ ‘ಕೃತಕ ಬಣ್ಣ’ ನಿಷೇಧ: ನಿಯಮ ಮೀರಿದ್ರೆ ’10 ಲಕ್ಷ ದಂಡ’ ಫಿಕ್ಸ್ | Kabab Colour Ban