500 ರೂಪಾಯಿ ‘ನೋಟು’ ಬ್ಯಾನ್.? ಬ್ಯಾಂಕ್’ಗಳಿಗೆ ಓಡಾಟ ಆರಂಭಿಸಿದ ಜನ, ಕೇಂದ್ರ ಸರ್ಕಾರ ಕೊಟ್ಟ ಕ್ಲ್ಯಾರಿಟಿ ಹೀಗಿದೆ.!

ನವದೆಹಲಿ : ಇತ್ತೀಚೆಗೆ ಒಂದು ವಿಷಯ ವೈರಲ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಎಟಿಎಂಗಳಿಂದ 500 ರೂ. ನೋಟುಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು 100 ಮತ್ತು 200 ರೂ. ನೋಟುಗಳು ಮಾತ್ರ ಲಭ್ಯವಿರುತ್ತವೆ ಎಂದು ವಾಟ್ಸಾಪ್‌’ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಆ ಸಂದೇಶಗಳ ಸಾರಾಂಶವೆಂದರೆ ಈ ವರ್ಷ ಸೆಪ್ಟೆಂಬರ್ 30ರ ವೇಳೆಗೆ ಎಟಿಎಂಗಳಲ್ಲಿ 500 ರೂ. ನೋಟುಗಳು ಮಾತ್ರ ಲಭ್ಯವಿರುತ್ತವೆ. ಅಲ್ಲದೆ, ಮಾರ್ಚ್ 2026ರ ವೇಳೆಗೆ ಶೇ. 90ರಷ್ಟು ಎಟಿಎಂಗಳಲ್ಲಿ ಈ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈ … Continue reading 500 ರೂಪಾಯಿ ‘ನೋಟು’ ಬ್ಯಾನ್.? ಬ್ಯಾಂಕ್’ಗಳಿಗೆ ಓಡಾಟ ಆರಂಭಿಸಿದ ಜನ, ಕೇಂದ್ರ ಸರ್ಕಾರ ಕೊಟ್ಟ ಕ್ಲ್ಯಾರಿಟಿ ಹೀಗಿದೆ.!