ಬಾಲ್ಟಿಮೋರ್ ಸೇತುವೆ ಕುಸಿತ : ‘ಭಾರತೀಯ ಸಿಬ್ಬಂದಿ’ ಶ್ಲಾಘಿಸಿದ ‘US’, ‘ರಿಯಲ್ ಹೀರೋಸ್’ ಎಂದ ‘ಗವರ್ನರ್’

ಮೇರಿಲ್ಯಾಂಡ್ : ಅಮೆರಿಕದ ಮೇರಿಲ್ಯಾಂಡ್ನ ಬಾಲ್ಟಿಮೋರ್ನಲ್ಲಿ ಸರಕು ಹಡಗಿಗೆ ಡಿಕ್ಕಿ ಹೊಡೆದ ನಂತರ ಸೇತುವೆ ಕುಸಿದು ನದಿಗೆ ಬಿದ್ದಿದೆ. ಈ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಡಗಿನ ಎಲ್ಲಾ ಸಿಬ್ಬಂದಿ ಭಾರತೀಯ ನಾಗರಿಕರು ಎಂದು ತಿಳಿದು ಬಂದಿದ್ದು, ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರ್ ಅವರು ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನ ಶ್ಲಾಘಿಸಿದ್ದಾರೆ. ರಾಜ್ಯಪಾಲರು ಅವರನ್ನ ಹೀರೋ ಎಂದು ಕರೆದಿದ್ದಾರೆ. ಅಪಘಾತದ ಮೊದಲು ಎಚ್ಚರಿಕೆ ನೀಡಲಾಗಿತ್ತು.! ಬಾಲ್ಟಿಮೋರ್ನಲ್ಲಿ ಹಡಗು ಸೇತುವೆಗೆ ಅಪ್ಪಳಿಸುವ ಮೊದಲು ಸಿಬ್ಬಂದಿ ಈ … Continue reading ಬಾಲ್ಟಿಮೋರ್ ಸೇತುವೆ ಕುಸಿತ : ‘ಭಾರತೀಯ ಸಿಬ್ಬಂದಿ’ ಶ್ಲಾಘಿಸಿದ ‘US’, ‘ರಿಯಲ್ ಹೀರೋಸ್’ ಎಂದ ‘ಗವರ್ನರ್’