BIGG NEWS: ಜಮ್ಮು-ಕಾಶ್ಮೀರ, ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ‘ಪಾಕ್ ಏರ್ ಲೈನ್ಸ್’ ಮುದ್ರಿತ ಬಲೂನ್ ಗಳು ಪತ್ತೆ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್” ಎಂದು ಮುದ್ರಿಸಲಾದ ವಿಮಾನದ ಆಕಾರದ ಬಲೂನ್‌ಗಳು ಪತ್ತೆಯಾಗಿವೆ. BREAKING NEWS : ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ; ನಾಲ್ವರು ಉಗ್ರರು ಉಡೀಸ್ ಜಮ್ಮು ಮತ್ತು ಕಾಶ್ಮೀರದ ನಡ್‌ನ ಸಾಂಬಾ ಪ್ರದೇಶದಲ್ಲಿ ಮತ್ತು ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಬಿಹೆಚ್ ಎನ್ ಹಾಗೂ ಎಮಿರೇಟ್ಸ್ ಎಂದು ಮುದ್ರಿತವಾಗಿರುವ ಹಸಿರು ಮತ್ತು ಬಿಳಿ ಬಣ್ಣದಲ್ಲಿ ವಿಮಾನದ ಆಕಾರದಲ್ಲಿ ಬಲೂನ್ ಪತ್ತೆಯಾಗಿದೆ. ಈ ಕುರಿತಂತೆ … Continue reading BIGG NEWS: ಜಮ್ಮು-ಕಾಶ್ಮೀರ, ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ‘ಪಾಕ್ ಏರ್ ಲೈನ್ಸ್’ ಮುದ್ರಿತ ಬಲೂನ್ ಗಳು ಪತ್ತೆ!