BIG NEWS : ಭಾರತದ ಗಡಿಯಲ್ಲಿ ‘ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್’ ಹೆಸರು ಮುದ್ರಿಸಿದ ಏರೋಪ್ಲೇನ್‌ ಆಕಾರದ ಬಲೂನ್ಗಳು ಪತ್ತೆ

ನವದೆಹಲಿ: ಜಮ್ಮು & ಕಾಶ್ಮೀರ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ‘ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್’ ಅನ್ನು ಮುದ್ರಿಸಿದ ಬಲೂನ್ಗಳು ಪತ್ತೆಯಾಗಿದ್ದು, ಅವುಗಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನಡ್‌ನ ಸಾಂಬಾ ಪ್ರದೇಶದಲ್ಲಿ BHN ಮತ್ತು ಎಮಿರೇಟ್ಸ್ ಎಂದು ಮುದ್ರಿತವಾಗಿರುವ ಹಸಿರು ಮತ್ತು ಬಿಳಿ ಬಣ್ಣದಲ್ಲಿ ವಿಮಾನದ ಆಕಾರದಲ್ಲಿ ಬಲೂನ್ ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. A balloon in the … Continue reading BIG NEWS : ಭಾರತದ ಗಡಿಯಲ್ಲಿ ‘ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್’ ಹೆಸರು ಮುದ್ರಿಸಿದ ಏರೋಪ್ಲೇನ್‌ ಆಕಾರದ ಬಲೂನ್ಗಳು ಪತ್ತೆ