ಬಳ್ಳಾರಿ:ಹಾಸ್ಟೆಲ್ ನಲ್ಲಿ ಹುಳು ಮಿಶ್ರಿತ ಆಹಾರ ವಿತರಣೆ : ವಾರ್ಡನ್ -ಸಿಬ್ಬಂದಿ ಬದಲಾಯಿಸಲು ವಿದ್ಯಾರ್ಥಿಗಳ ಆಗ್ರಹ

ಬಳ್ಳಾರಿ : ಬಳ್ಳಾರಿಯ ತಾಳೂರು ರಸ್ತೆ ಪಕ್ಕದಲ್ಲಿರುವ ವಸತಿ ನಿಲಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಆಹಾರವನ್ನು ವಿತರಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಅರೇಬೆಂದ ಅನ್ನ ಹಾಗೂ ಊಟದಲ್ಲಿ ಹೊಳು ನೋಡಿ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ ಹಾಸ್ಟೆಲ್ ಅಡುಗೆ ಸಿಬ್ಬಂದಿ ಹಾಗೂ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶರಾಗಿದ್ದು ಅವರನ್ನು ಬದಲಾಯಿಸಲು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇದೆ ವೇಳೆ ವಿದ್ಯಾರ್ಥಿ ಒಬ್ಬ ಮಾತನಾಡಿದ್ದು ಮೊಟ್ಟೆಗಳನ್ನೆಲ್ಲನು ಅರೆಬರೆ ಬೇಯಿಸಲಾಗುತ್ತದೆ ಅಲ್ಲದೆ … Continue reading ಬಳ್ಳಾರಿ:ಹಾಸ್ಟೆಲ್ ನಲ್ಲಿ ಹುಳು ಮಿಶ್ರಿತ ಆಹಾರ ವಿತರಣೆ : ವಾರ್ಡನ್ -ಸಿಬ್ಬಂದಿ ಬದಲಾಯಿಸಲು ವಿದ್ಯಾರ್ಥಿಗಳ ಆಗ್ರಹ