‘ಪಠಾಣ್’ ವಿರುದ್ಧ ಆಕ್ರೋಶ: ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ ವೇಳೆ ಮಾಲ್‌ ಧ್ವಂಸ | WATCH VIDEO

ಅಹಮದಾಬಾದ್‌ : ಬಾಲಿವುಡ್‌ ನಟ ಶಾರುಖ್ ಖಾನ್ ನಟನೆಯ ಚಿತ್ರ ‘ಪಠಾನ್(Pathaan)’ ಪ್ರಚಾರದ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್‌ನಲ್ಲಿ ಮಾಲ್ ಅನ್ನು ಧ್ವಂಸಗೊಳಿಸಿದೆ. ಪ್ರತಿಭಟನೆ ವೇಳೆ ಮಾಲ್‌ನ ವಸ್ತುಗಳಿಗೆ ಹಾನಿ ಮಾಡುವ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ವಿಎಚ್‌ಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದು ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕುವುದು ಹಾಗೂ ಪಠಾಣ್‌ನ ದೊಡ್ಡ ಕಟ್‌ಔಟ್‌ಗಳನ್ನು ಹರಿದು ಹಾಕುವುದನ್ನು ನೋಡಬಹುದು. #WATCH | Gujarat | Bajrang Dal workers protest against the promotion of Shah … Continue reading ‘ಪಠಾಣ್’ ವಿರುದ್ಧ ಆಕ್ರೋಶ: ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ ವೇಳೆ ಮಾಲ್‌ ಧ್ವಂಸ | WATCH VIDEO