ರೋಮ್‌ನಲ್ಲಿ ನಡೆದ “ಮ್ಯಾಟ್ಯೂ ಪೆಲ್ಲಿಕಾನ್‌ ರ್‍ಯಾಂಕಿಂಗ್‌ ಸೀರಿಸ್‌’ ಕುಸ್ತಿ ಸ್ಪರ್ಧೆಯಲ್ಲಿ ಬಜರಂಗ್‌ ಪುನಿಯಾಗೆ ಚಿನ್ನ

ರೋಮ್‌: ರೋಮ್‌ನಲ್ಲಿ ನಡೆದ “ಮ್ಯಾಟ್ಯೂ ಪೆಲ್ಲಿಕಾನ್‌ ರ್‍ಯಾಂಕಿಂಗ್‌ ಸೀರಿಸ್‌’ ಕುಸ್ತಿ ಸ್ಪರ್ಧೆಯಲ್ಲಿ ಬಜರಂಗ್‌ ಪೂನಿಯ ಚಿನ್ನದ ಪದಕ ಜಯಿಸಿದ್ದಾರೆ. ಇದು ಈ ಕೂಟದಲ್ಲಿ ಬಜರಂಗ್‌ಗೆ ಒಲಿದ ಎರಡನೇ ಸ್ವರ್ಣ ಪದಕ . ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಜರಂಗ್‌ ಪೂನಿಯ ರವಿವಾರ ರಾತ್ರಿ ನಡೆದ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮಂಗೋಲಿಯಾದ ಟುಲ್ಗ ಟುಮುರ್‌ ಒಶಿರ್‌ ವಿರುದ್ಧ ಗೆದ್ದರು. ಈ ಸಾಧನೆಯೊಂದಿಗೆ ಪೂನಿಯ 65 ಕೆ.ಜಿ. ವಿಭಾಗದಲ್ಲಿ ನಂ.1 ರ್‍ಯಾಂಕಿಂಗ್‌ ಮರಳಿ ಪಡೆದರು. ಚಲಿಸುತ್ತಿರುವ ಕಾರಿನಲ್ಲೆ … Continue reading ರೋಮ್‌ನಲ್ಲಿ ನಡೆದ “ಮ್ಯಾಟ್ಯೂ ಪೆಲ್ಲಿಕಾನ್‌ ರ್‍ಯಾಂಕಿಂಗ್‌ ಸೀರಿಸ್‌’ ಕುಸ್ತಿ ಸ್ಪರ್ಧೆಯಲ್ಲಿ ಬಜರಂಗ್‌ ಪುನಿಯಾಗೆ ಚಿನ್ನ