ಬೆಂಗಳೂರು : ಬಜಾಜ್ ಫಿನ್‌ಸರ್ವ್‌ನ ಅಂಗ ಸಂಸ್ಥೆಯಾದ ಬಜಾಜ್ ಮಾರ್ಕೆಟ್ಸ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನೊಂದಿಗಿನ ಪಾಲುದಾರಿಕೆಯಲ್ಲಿ ಬ್ಯಾಂಕ್‌ನ ಶೇ.8.25 ಬಡ್ಡಿದರವುಳ್ಳ ಸ್ಥಿರ ಠೇವಣಿಗಳನ್ನು ನೀಡುತ್ತದೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇ.0.50 ಬಡ್ಡಿ ದರದ ಲಾಭವಿರುತ್ತದೆ. ಬಜಾಜ್ ಮಾರ್ಕೆಟ್ಸ್ ಮೂಲಕ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹಲವಾರು ಆಕರ್ಷಕ ವೈಶಿಷ್ಟ್ಯಗಳು ಲಭಿಸುತ್ತವೆ: ವ್ಯಕ್ತಿಯೊಬ್ಬರು 1,000₹ ಗಳಷ್ಟು ಕಡಿಮೆ ಮೊತ್ತವನ್ನು ಹೂಡಬಹುದು. ಇದರಿಂದ, ಬಹಳಷ್ಟು ಜನರು ಹೂಡಿಕೆದಾರರಾಗಲು ಅನುವಾಗುತ್ತದೆ. ಇದಲ್ಲದೆ, … Continue reading ಸ್ಥಿರ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ನೀಡಲು ‘ಬಜಾಜ್ ಮಾರ್ಕೆಟ್ಸ್-ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್’ ಜೊತೆಗೆ ಪಾಲುದಾರಿಕೆ
Copy and paste this URL into your WordPress site to embed
Copy and paste this code into your site to embed