ಸುಭಾಷಿತ :

Wednesday, April 1 , 2020 2:46 AM

‘ಬಾಹುಬಲಿ’ ಬೆಡಗಿ ಅನುಷ್ಕಾ ಈಸ್ ಬ್ಯಾಕ್ : ಫೋಟೋ ವೈರಲ್


Wednesday, February 13th, 2019 6:21 pm

ಸಿನಿಮಾ ಡೆಸ್ಕ್ : ‘ಬಾಹುಬಲಿ’ ಖ್ಯಾತಿಯ ದೇವಸೇನ ಅನುಷ್ಕಾ ಶೆಟ್ಟಿ ನಡೆಸಿದ ಫೋಟೋಶೂಟ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಹೌದು. ಇದೀಗ ಬಿಡುಗಡೆಯಾಗಿರುವ ಅನುಷ್ಕಾ ಶೆಟ್ಟಿ ಫೋಟೋಗಳನ್ನು ನೋಡುತ್ತಿದ್ದರೆ ಅನುಷ್ಕಾ ವಯಸ್ಸು ಹತ್ತು ವರ್ಷ ಹಿಂದಕ್ಕೆ ಸರಿದಂತೆ ಕಾಣಿಸುತ್ತಾರೆ. ಇನ್ನೂ, ಅನುಷ್ಕಾ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸುಂದರವಾದ ಸಮುದ್ರ ತೀರದಲ್ಲಿ ತೆಗೆದ ಅನುಷ್ಕಾ ಫೋಟೋಶೂಟ್‌ಗೆ ಸಂಬಂಧಿಸಿದ ಸ್ಟಿಲ್ಸ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions