BIG NEWS: ನಾಳೆ ಬಾಗಲಕೋಟೆ ಉಪಚುನಾವಣೆ ಮತಎಣಿಕೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

ಬಾಗಲಕೋಟೆ: ಹಿರಿಯ ನಾಯಕ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 9 ರಂದು ನಡೆದಿದ್ದ ಮತದಾನದ ಅಂತಿಮ ತೀರ್ಪು ನಾಳೆ (ಮೇ 4, ಸೋಮವಾರ) ಪ್ರಕಟವಾಗಲಿದ್ದು, ಇಡೀ ರಾಜ್ಯದ ಕುತೂಹಲ ಬಾಗಲಕೋಟೆಯತ್ತ ನೆಟ್ಟಿದೆ. ಚುನಾವಣಾ ಕಣದ ಚಿತ್ರಣ ಈ ಬಾರಿಯ ಹಣಾಹಣಿ ನೇರ ಹಾಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ: ಕಾಂಗ್ರೆಸ್: ದಿವಂಗತ ಹೆಚ್.ವೈ. ಮೇಟಿ ಅವರ ಪುತ್ರ ಉಮೇಶ ಮೇಟಿ ಅವರು ಅನುಕಂಪದ ಅಲೆಯ ಮೇಲೆ … Continue reading BIG NEWS: ನಾಳೆ ಬಾಗಲಕೋಟೆ ಉಪಚುನಾವಣೆ ಮತಎಣಿಕೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?