ಪ್ರೀತಿಸಿ ಮದುವೆಯಾದ ‘ಯುವ ಪ್ರೇಮಿ’ಗಳಿಗೆ ಕುಟುಂಬಸ್ಥರ ವಿರೋಧ : ರಕ್ಷಣೆಗಾಗಿ ‘ಎಸ್ಪಿ ಕಚೇರಿ’ಗೆ ಬಂದ ಯುವಜೋಡಿ

ಬಾಗಲಕೋಟೆ : ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲೂ ನಿರ್ಧರಿಸಿದ್ದರು. ಆದ್ರೇ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು. ಹೀಗಿದ್ದೂ ವಿರೋಧದ ನಡುವೆಯೂ ಮದುವೆಯಾಗಿದ್ದಂತ ಯುವ ಜೋಡಿಗಳಿಗೆ ಮತ್ತೆ ಪೋಷಕರೇ ನೆಮ್ಮದಿಯಾಗಿ ಜೀವನ ಮಾಡೋದಕ್ಕೆ ಅಡ್ಡಿಯಾಗಿದ್ದರು. ಇದರಿಂದಾಗಿ ಯುವ ಜೋಡಿಗಳಿಬ್ಬರು ರಕ್ಷಣೆ ನೀಡುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ರಕ್ಷಣೆಗಾಗಿ ಆಗಮಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. BIG NEWS : ಮಾ.27ರಂದು ‘ಕರ್ನಾಟಕ ಬಂದ್’ – ವಾಟಾಳ್ ನಾಗರಾಜ್ ಬಾಗಲಕೋಟೆಯ ನವನಗರದ ನಿವಾಸಿಗಳಾದಂತ ನವೀನ್ ಭಜಂತ್ರಿ ಹಾಗೂ ಮಹಜಬಿನ್ … Continue reading ಪ್ರೀತಿಸಿ ಮದುವೆಯಾದ ‘ಯುವ ಪ್ರೇಮಿ’ಗಳಿಗೆ ಕುಟುಂಬಸ್ಥರ ವಿರೋಧ : ರಕ್ಷಣೆಗಾಗಿ ‘ಎಸ್ಪಿ ಕಚೇರಿ’ಗೆ ಬಂದ ಯುವಜೋಡಿ